Wildebeest analysis examples for:   kan-kan2017   ಾ    February 25, 2023 at 00:28    Script wb_pprint_html.py   by Ulf Hermjakob

1  GEN 1:1  ಆದಿಯಲ್ಲಿ ದೇವರು ಆಕಶವನ್ನು, ಭೂಮಿಯನ್ನು ಸೃಷ್ಟಿಮಡಿದನು.
2  GEN 1:2  ಭೂಮಿಯು ಕ್ರಮವಿಲ್ಲದೆಯೂ ಬರಿದಗಿಯೂ ಇತ್ತು. ಆದಿಸಗರದ ಮೇಲೆ ಕತ್ತಲಿತ್ತು. ದೇವರತ್ಮವು ಗರದ ಮೇಲೆ ಚಲಿಸುತ್ತಿತ್ತು.
3  GEN 1:3  ಅನಂತರ ದೇವರು “ಬೆಳಕಗಲಿ” ಎಂದು ಆಜ್ಞಪಿಸಲು ಬೆಳಕಯಿತು.
5  GEN 1:5  ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಹೀಗೆಯಂಕಲವೂ ಉದಯಕಲವೂ ಆಗಿ ಮೊದಲನೆಯ ದಿನವಯಿತು.
6  GEN 1:6  ಬಳಿಕ ದೇವರು “ಜಲರಶಿಗಳ ನಡುವೆ ವಿಸ್ತರವಗುಮ್ಮಟವು ಉಂಟಗಲಿ ಅದು ಕೆಳಗಿನ ನೀರುಗಳನ್ನೂ ಮೇಲಿನ ನೀರುಗಳನ್ನೂ ಬೇರೆ ಬೇರೆಡಲಿ” ಅಂದನು.
7  GEN 1:7  ದೇವರು ವಿಸ್ತರವಗುಮ್ಮಟವನ್ನುಡಿ ಅದರ ಕೆಳಗಿದ್ದ ನೀರುಗಳನ್ನು ಅದರ ಮೇಲಿದ್ದ ನೀರುಗಳಿಂದ ವಿಂಗಡಿಸಿದನು. ಅದುಗೆಯೇ ಆಯಿತು.
8  GEN 1:8  ದೇವರು ಆ ಗುಮ್ಮಟಕ್ಕೆ “ಆಕಶ” ಎಂದು ಹೆಸರಿಟ್ಟನು. ಹೀಗೆಯಂಕಲವೂ ಉದಯಕಲವೂ ಆಗಿ ಎರಡನೆಯ ದಿನವಯಿತು.
9  GEN 1:9  ಅನಂತರ ದೇವರು, “ಆಕಶದ ಕೆಳಗಿರುವ ನೀರೆಲ್ಲ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವುಣಿಸಲಿ” ಅಂದನು.ಗೆಯೇ ಆಯಿತು.
10  GEN 1:10  ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ಆತನು ಅದನ್ನು ಒಳ್ಳೆಯದೆಂದು ನೋಡಿದನು.
11  GEN 1:11  ತರುವದೇವರು, “ಭೂಮಿಯು ಹುಲ್ಲನ್ನು, ಸಸ್ಯಗಳನ್ನೂ, ಬೀಜಬಿಡುವಯಿಪಲ್ಯದ ಗಿಡಗಳನ್ನೂ ಬೆಳೆಯಿಸಲಿ ಮತ್ತು ಬೀಜವುಳ್ಳ ಹಣ್ಣಿನ ಮರಗಳನ್ನು ಅವುಗಳತಿಗನುಸರವಗಿ ಫಲಿಸಲಿ” ಎಂದು ಹೇಳಿದನು,ಗೆಯೇ ಆಯಿತು.
12  GEN 1:12  ಭೂಮಿಯಲ್ಲಿ ಸಸ್ಯಗಳು ಬೆಳೆದವು. ತಮ್ಮ ತಮ್ಮತಿಯ ಪ್ರಕಬೀಜಬಿಡುವಯಿಪಲ್ಯದ ಗಿಡಗಳು ಉಂಟದವು. ತಮ್ಮ ತಮ್ಮತಿಗನುಸರವಗಿ ಬೀಜವುಳ್ಳ ಹಣ್ಣಿನ ಮರಗಳು ಉತ್ಪತ್ತಿಯದವು. ದೇವರು ಅದನ್ನು ಒಳ್ಳೆಯದೆಂದು ಕಂಡನು
13  GEN 1:13  ಹೀಗೆಯಂಕಲವೂ ಉದಯಕಲವೂ ಆಗಿ ಮೂರನೆಯ ದಿನವಯಿತು.
14  GEN 1:14  ಬಳಿಕ ದೇವರು, “ಆಕಮಂಡಲದಲ್ಲಿ ಬೆಳಕುಗಳು ಉಂಟಗಲಿ. ಅವು ಹಗಲಿರುಳುಗಳನ್ನು ಬೇರೆ ಬೇರೆಡಲಿ. ಅವುಲಗಳನ್ನೂ, ದಿನಸಂವತ್ಸರಗಳನ್ನೂ ಸೂಚಿಸುವ ಗುರುತುಗಳಗಿರಲಿ.
15  GEN 1:15  ಭೂಮಿಯ ಮೇಲೆ ಬೆಳಕು ಕೊಡುವುದಕ್ಕೆ ಅವು ಆಕಶಮಂಡಲದಲ್ಲಿ ದೀಪಗಳಂತಿರಲಿ” ಅಂದನು.ಗೆಯೇ ಆಯಿತು.
16  GEN 1:16  ದೇವರು ಹಗಲನ್ನಳುವುದಕ್ಕೆ ದೊಡ್ಡ ದೀಪವನ್ನೂ ಇರುಳನ್ನಳುವುದಕ್ಕೆ ಚಿಕ್ಕ ದೀಪವನ್ನೂ ಹೀಗೆ ಎರಡು ದೊಡ್ಡ ದೀಪಗಳನ್ನು ಉಂಟುಡಿದನು. ಆತನು ನಕ್ಷತ್ರಗಳನ್ನು ಸಹ ಉಂಟುಡಿದನು.
17  GEN 1:17  ದೇವರು ಆ ಬೆಳಕುಗಳನ್ನು ಆಕಶದಲ್ಲಿ ನಿಲ್ಲಿಸಿ ಭೂಮಿಯ ಮೇಲೆ ಬೆಳಕು ಕೊಡುವುದಕ್ಕೂ
18  GEN 1:18  ಹಗಲಿರುಳುಗಳನ್ನು ಆಳುವುದಕ್ಕೂ ಬೆಳಕನ್ನು, ಕತ್ತಲನ್ನು ಬೇರೆ ಬೇರೆಡುವುದಕ್ಕೂ ಅವುಗಳನ್ನು ನೇಮಿಸಿದನು. ದೇವರು ಅದನ್ನು ಒಳ್ಳೆಯದೆಂದು ಕಂಡನು.
19  GEN 1:19  ಯಂಕಲವೂ ಉದಯಕಲವೂ ಆಗಿಲ್ಕನೆಯ ದಿನವಯಿತು.
20  GEN 1:20  ತರುವದೇವರು, “ಗುಂಪು ಗುಂಪಗಿ ಚಲಿಸುವ ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಅಂತರಿಕ್ಷದಲ್ಲಿಡಲಿ” ಎಂದು ಹೇಳಿದನು.
21  GEN 1:21  ಹೀಗೆ ದೇವರು ಮಹ ಜಲಚರಗಳನ್ನೂ ನೀರಿನಲ್ಲಿ ತುಂಬಿರುವ ಸಕಲ ವಿಧವಜೀವಿಗಳನ್ನೂ ರೆಕ್ಕೆಗಳುಳ್ಳ ಸಕಲವಿಧವಪಕ್ಷಿಗಳನ್ನೂ ಅವುಗಳತಿಗನುಸರವಗಿ ಉಂಟುಮಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು.
22  GEN 1:22  ಇದಲ್ಲದೆ ದೇವರು, “ಅವುಗಳಿಗೆ ನೀವು ಅಭಿವೃದ್ಧಿಯಗಿ ಹೆಚ್ಚಿರಿ, ಜಲಚರಗಳು ಸಮುದ್ರದ ನೀರಿನಲ್ಲಿ ತುಂಬಿಕೊಳ್ಳಲಿ, ಪಕ್ಷಿಗಳು ಭೂಮಿಯ ಮೇಲೆ ಹೆಚ್ಚಲಿ” ಎಂದು ಹೇಳಿ ಆಶೀರ್ವದಿಸಿದನು.
23  GEN 1:23  ಹೀಗೆಯಂಕಲವೂ ಉದಯಕಲವೂ ಆಗಿ ಐದನೆಯ ದಿನವಯಿತು.
24  GEN 1:24  ಬಳಿಕ ದೇವರು, “ಭೂಮಿಯಿಂದ ಜೀವಜಂತುಗಳು ಉಂಟಗಲಿ; ಪಶು, ಕ್ರಿಮಿಗಳೂಡುಮೃಗಗಳು, ತಮ್ಮ ತಮ್ಮತಿಗನುಸರವಗಿ ಹುಟ್ಟಲಿ” ಅಂದನು.ಗೆಯೇ ಆಯಿತು.
25  GEN 1:25  ದೇವರುಡುಮೃಗಗಳನ್ನೂ, ಪಶುಗಳನ್ನೂ, ನೆಲದ ಮೇಲೆ ಹರಿದಡುವ ಕ್ರಿಮಿಕೀಟಗಳನ್ನೂ ಅವುಗಳತಿಗನುಸರವಗಿ ಉಂಟುಮಡಿದನು. ಆತನು ಅದನ್ನು ಒಳ್ಳೆಯದೆಂದು ಕಂಡನು.
26  GEN 1:26  ಆಮೇಲೆ ದೇವರು, ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಗಿ ಮನುಷ್ಯರನ್ನು ಉಂಟುಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ, ಅಂತರಿಕ್ಷದಲ್ಲಿಡುವ ಪಕ್ಷಿಗಳ ಮೇಲೆಯೂ, ಪ್ರಣಿಗಳ ಮೇಲೆಯೂ, ನೆಲದ ಮೇಲೆ ಹರಿದಡುವ ಎಲ್ಲ ಕ್ರಿಮಿಕೀಟಗಳ ಮೇಲೆಯೂ ಎಲ್ಲ ಭೂಮಿಯ ಮೇಲೆಯೂ ದೊರೆತನಮಡಲಿ ಅಂದನು.
27  GEN 1:27  ಹೀಗೆ ದೇವರು; “ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಡಿದನು. ದೇವರ ಸ್ವರೂಪದಲ್ಲಿ ಅವನನ್ನು ಉಂಟುಮಡಿದನು. ಅವರನ್ನು ಗಂಡುಹೆಣ್ಣಗಿ ಸೃಷ್ಟಿಡಿದನು.”
28  GEN 1:28  ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿ, “ನೀವು ಬಹು ಸಂತನವುಳ್ಳವರಗಿ ಹೆಚ್ಚಿರಿ. ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಡಿಕೊಳ್ಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಜೀವಿಗಳ ಮೇಲೆಯೂ ದೊರೆತನಡಿರಿ” ಎಂದು ಅವರಿಗೆ ಹೇಳಿದನು.
29  GEN 1:29  ಅಲ್ಲದೆ ದೇವರು, “ಇಗೋ, ಸಮಸ್ತ ಭೂಮಿಯ ಮೇಲಿರುವ ಬೀಜವುಳ್ಳ ಎಲ್ಲ ಪೈರುಗಳನ್ನೂ, ಬೀಜವುಳ್ಳ ಎಲ್ಲ ಹಣ್ಣಿನ ಮರಗಳನ್ನೂ ನಿಮಗೆ ಆಹರಕ್ಕಗಿ ಕೊಟ್ಟಿದ್ದೇನೆ
30  GEN 1:30  ಇದಲ್ಲದೆ ಭೂಮಿಯ ಮೇಲೆ ತಿರುಗಡುವ ಮೃಗಗಳು, ಆಕಶದಲ್ಲಿ ಡುವ ಪಕ್ಷಿಗಳು, ನೆಲದಲ್ಲಿ ಹರಿದಡುವ ಕ್ರಿಮಿಕೀಟಗಳು ಮೊದಲಜೀವಿಗಳಿಗೆ ಹಸುರಸಸ್ಯಗಳನ್ನೆಲ್ಲ ಆಹರಕ್ಕಗಿ ಕೊಟ್ಟಿದ್ದೇನೆ” ಎಂದು ಹೇಳಿದನು. ಅದುಗೆಯೇ ಆಯಿತು.