Wildebeest analysis examples for:   kan-kan2017   ್    February 25, 2023 at 00:28    Script wb_pprint_html.py   by Ulf Hermjakob

1  GEN 1:1  ಆದಿಯಲಲಿ ದೇವರು ಆಕಾಶವನನು, ಭೂಮಿಯನನು ಸೃಷಟಿಮಾಡಿದನು.
2  GEN 1:2  ಭೂಮಿಯುರಮವಿಲಲದೆಯೂ ಬರಿದಾಗಿಯೂ ಇತತು. ಆದಿಸಾಗರದ ಮೇಲೆ ಕತತಲಿತತು. ದೇವರಾತಮವು ಸಾಗರದ ಮೇಲೆ ಚಲಿಸುತತಿತತು.
3  GEN 1:3  ಅನಂತರ ದೇವರು “ಬೆಳಕಾಗಲಿ” ಎಂದು ಆಜಞಾಪಿಸಲು ಬೆಳಕಾಯಿತು.
4  GEN 1:4  ದೇವರು ಆ ಬೆಳಕನನು ಒಳಳೆಯದೆಂದು ಕಂಡನು.
5  GEN 1:5  ದೇವರು ಬೆಳಕನನೂ ಕತತಲನನೂ ಬೇರಪಡಿಸಿ ಬೆಳಕಿಗೆ “ಹಗಲು” ಎಂದೂ, ಕತತಲೆಗೆ “ಇರುಳು” ಎಂದೂ ಹೆಸರಿಟಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು.
6  GEN 1:6  ಬಳಿಕ ದೇವರು “ಜಲರಾಶಿಗಳ ನಡುವೆ ವಿಸತಾರವಾದ ಗುಮಮಟವು ಉಂಟಾಗಲಿ ಅದು ಕೆಳಗಿನ ನೀರುಗಳನನೂ ಮೇಲಿನ ನೀರುಗಳನನೂ ಬೇರೆ ಬೇರೆ ಮಾಡಲಿ” ಅಂದನು.
7  GEN 1:7  ದೇವರು ವಿಸತಾರವಾದ ಗುಮಮಟವನನು ಮಾಡಿ ಅದರ ಕೆಳಗಿದನೀರುಗಳನನು ಅದರ ಮೇಲಿದನೀರುಗಳಿಂದ ವಿಂಗಡಿಸಿದನು. ಅದು ಹಾಗೆಯೇ ಆಯಿತು.
8  GEN 1:8  ದೇವರು ಆ ಗುಮಮಟಕಕೆ “ಆಕಾಶ” ಎಂದು ಹೆಸರಿಟಟನು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು.
9  GEN 1:9  ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲಲಾ ಒಂದೇಥಳದಲಲಿ ಒಟಟಿಗೆ ಕೂಡಿಕೊಳಳಲಿ ಮತತು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು.
10  GEN 1:10  ದೇವರು ಒಣನೆಲಕಕೆ “ಭೂಮಿ” ಎಂದೂ ಜಲರಾಶಿಗೆ “ಸಮುದರ” ಎಂದೂ ಹೆಸರಿಟಟನು. ಆತನು ಅದನನು ಒಳಳೆಯದೆಂದು ನೋಡಿದನು.
11  GEN 1:11  ತರುವಾಯ ದೇವರು, “ಭೂಮಿಯು ಹುಲಲನನು, ಸಸಯಗಳನನೂ, ಬೀಜಬಿಡುವ ಕಾಯಿಪಲಯದ ಗಿಡಗಳನನೂ ಬೆಳೆಯಿಸಲಿ ಮತತು ಬೀಜವುಳಹಣಣಿನ ಮರಗಳನನು ಅವುಗಳ ಜಾತಿಗನುಸಾರವಾಗಿ ಫಲಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು.
12  GEN 1:12  ಭೂಮಿಯಲಲಿ ಸಸಯಗಳು ಬೆಳೆದವು. ತಮತಮಜಾತಿಯರಕಾರ ಬೀಜಬಿಡುವ ಕಾಯಿಪಲಯದ ಗಿಡಗಳು ಉಂಟಾದವು. ತಮತಮಜಾತಿಗನುಸಾರವಾಗಿ ಬೀಜವುಳಹಣಣಿನ ಮರಗಳು ಉತಪತತಿಯಾದವು. ದೇವರು ಅದನನು ಒಳಳೆಯದೆಂದು ಕಂಡನು
14  GEN 1:14  ಬಳಿಕ ದೇವರು, “ಆಕಾಶ ಮಂಡಲದಲಲಿ ಬೆಳಕುಗಳು ಉಂಟಾಗಲಿ. ಅವು ಹಗಲಿರುಳುಗಳನನು ಬೇರೆ ಬೇರೆ ಮಾಡಲಿ. ಅವು ಕಾಲಗಳನನೂ, ದಿನಸಂವತಸರಗಳನನೂ ಸೂಚಿಸುವ ಗುರುತುಗಳಾಗಿರಲಿ.
15  GEN 1:15  ಭೂಮಿಯ ಮೇಲೆ ಬೆಳಕು ಕೊಡುವುದಕಕೆ ಅವು ಆಕಾಶಮಂಡಲದಲಲಿ ದೀಪಗಳಂತಿರಲಿ” ಅಂದನು. ಹಾಗೆಯೇ ಆಯಿತು.
16  GEN 1:16  ದೇವರು ಹಗಲನನಾಳುವುದಕಕೆ ದೊಡದೀಪವನನೂ ಇರುಳನನಾಳುವುದಕಕೆ ಚಿಕದೀಪವನನೂ ಹೀಗೆ ಎರಡು ದೊಡದೀಪಗಳನನು ಉಂಟು ಮಾಡಿದನು. ಆತನು ನಕಷತರಗಳನನು ಸಹ ಉಂಟು ಮಾಡಿದನು.
17  GEN 1:17  ದೇವರು ಆ ಬೆಳಕುಗಳನನು ಆಕಾಶದಲಲಿ ನಿಲಲಿಸಿ ಭೂಮಿಯ ಮೇಲೆ ಬೆಳಕು ಕೊಡುವುದಕಕೂ
18  GEN 1:18  ಹಗಲಿರುಳುಗಳನನು ಆಳುವುದಕಕೂ ಬೆಳಕನನು, ಕತತಲನನು ಬೇರೆ ಬೇರೆ ಮಾಡುವುದಕಕೂ ಅವುಗಳನನು ನೇಮಿಸಿದನು. ದೇವರು ಅದನನು ಒಳಳೆಯದೆಂದು ಕಂಡನು.
19  GEN 1:19  ಸಾಯಂಕಾಲವೂ ಉದಯಕಾಲವೂ ಆಗಿ ನಾಲಕನೆಯ ದಿನವಾಯಿತು.
20  GEN 1:20  ತರುವಾಯ ದೇವರು, “ಗುಂಪು ಗುಂಪಾಗಿ ಚಲಿಸುವ ಜಲಜಂತುಗಳು ನೀರಿನಲಲಿ ತುಂಬಿಕೊಳಳಲಿ, ಪಕಷಿಗಳು ಭೂಮಿಯ ಮೇಲೆ ಅಂತರಿಕಷದಲಲಿ ಹಾರಾಡಲಿ” ಎಂದು ಹೇಳಿದನು.
21  GEN 1:21  ಹೀಗೆ ದೇವರು ಮಹಾ ಜಲಚರಗಳನನೂ ನೀರಿನಲಲಿ ತುಂಬಿರುವ ಸಕಲ ವಿಧವಾದ ಜೀವಿಗಳನನೂ ರೆಕಕೆಗಳುಳಸಕಲವಿಧವಾದ ಪಕಷಿಗಳನನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದನು. ಆತನು ಅದನನು ಒಳಳೆಯದೆಂದು ಕಂಡನು.
22  GEN 1:22  ಇದಲಲದೆ ದೇವರು, “ಅವುಗಳಿಗೆ ನೀವು ಅಭಿವೃದಧಿಯಾಗಿ ಹೆಚಚಿರಿ, ಜಲಚರಗಳು ಸಮುದರದ ನೀರಿನಲಲಿ ತುಂಬಿಕೊಳಳಲಿ, ಪಕಷಿಗಳು ಭೂಮಿಯ ಮೇಲೆ ಹೆಚಚಲಿ” ಎಂದು ಹೇಳಿ ಆಶೀರವದಿಸಿದನು.