Wildebeest analysis examples for: kan-kan2017 WordWord;
February 25, 2023 at 00:28
Script wb_pprint_html.py by Ulf Hermjakob
6183
JOS 13:27
ಯೊರ್ದನ್ ಕಣಿವೆಯಲ್ಲಿರುವ
ಬೇತ್‌ಹಾರಾಮ್;
ಬೇತ್‌ನಿಮ್ರಾ, ಸುಕ್ಕೋತ್, ಚಾಫೋನ ಎಂಬ ಪಟ್ಟಣಗಳು. ಕಿನ್ನೆರೆತ್ ಸಮುದ್ರದ ದಕ್ಷಿಣದಿಕ್ಕಿನ ಮೂಲೆಯ ವರೆಗೆ ವಿಸ್ತರಿಸಿಕೊಂಡಿರುವ ಯೊರ್ದನಿನ ಪೂರ್ವ ಪ್ರದೇಶಗಳು.